ರಾಯಭಾಗ : ಪಾವನ ಚಾತುರ್ಮಾಸದ ಅಂಗವಾಗಿ ರಾಜ್ಯ ಮಟ್ಟದ ಜೈನ ಶಿಕ್ಷಕರ ಸಮಾವೇಶ.!
ರಾಯಬಾಗ : ಜನರು ಅನ್ನದಾನ, ಔಷಧಿ ದಾನ ಸೇರಿದಂತೆ ಅನೇಕ ದಾನಗಳನ್ನು ಮಾಡುತ್ತಾರೆ. ಅದರಲ್ಲಿ ವಿದ್ಯಾದಾನ ಸರ್ವ ಶ್ರೇಷ್ಠವಾದದ್ದು ಎಂದು ರಾಷ್ಟ್ರ ಪ್ರಶಸ್ತಿ ವಿಜೇತ, ನಿವೃತ್ತ ಶಿಕ್ಷಕರಾದ ಸುಭಾಷ ಮುನ್ನೊಳ್ಳಿ ಹೇಳಿದರು. ತಾಲೂಕಿನ ನಸಲಾಪೂರ ಗ್ರಾಮದಲ್ಲಿ ಪ.ಪೂ ಬಾಲಾಚಾರ್ಯ 108 ಡಾ. ಶ್ರೀ. ಸಿದ್ಧಸೇನ ಮುನಿ ಮಹಾರಾಜರ ಪಾವನ ಚಾತುರ್ಮಾಸದ ಅಂಗವಾಗಿ ಇಂದು ಜಿ.ಎಸ್ ಕಾಂತೆ ಹೈಸ್ಕೂಲಿನ ಸಭಾ ಭವನದಲ್ಲಿ ರಾಜ್ಯ ಮಟ್ಟದ ಜೈನ ಶಿಕ್ಷಕರ ಸಮಾವೇಶದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳಲ್ಲಿ ಭವ್ಯ ಭವಿಷ್ಯದ […]
ರಾಯಭಾಗ : ಪಾವನ ಚಾತುರ್ಮಾಸದ ಅಂಗವಾಗಿ ರಾಜ್ಯ ಮಟ್ಟದ ಜೈನ ಶಿಕ್ಷಕರ ಸಮಾವೇಶ.! Read More »
Belagavi News