Mudalagi : ಕಾಲು ಜಾರಿ ಬಾವಿಗೆ ಬಿದ್ದು ಬಾಲಕ ಸಾವು.!
ಮೂಡಲಗಿ : ಮೂಡಲಗಿ (Mudalagi) ಪಟ್ಟಣದ ಲಕ್ಷ್ಮಿ ನಗರದಲ್ಲಿ ಇರುವ ಬಾವಿಯಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಬಾಲಕ ಮೃತಪಟ್ಟಿರುವ ಘಟನೆ ಬುಧುವಾರ ಪಟ್ಟಣದಲ್ಲಿ ನಡೆದಿದೆ. ಲಕ್ಷ್ಮಿ ನಗರದ ನಿವಾಸಿ ರಿಯಾಜ್ ಝಾರೆ ಎಂಬುವವರ ಪುತ್ರ ಅಕ್ಕಿಯಾರ ಝಾರೆ (10) ಮೃತಪಟ್ಟ ಬಾಲಕ. ಕ್ರೀಕೇಟ್ ಆಟವಾಡಲು ಹೋದ ವೇಳೆ ಬಾವಿಗೆ ಬಿದ್ದ ಚಂಡು ತರಲು ಹೋಗಿದ್ದ ಬಾಲಕ ಕಾಲು ಜಾರಿ ಬಾವಿಗೆ ಬಿದ್ದಿರುವ ಘಟನೆ ಮೂಡಲಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ. ಇದನ್ನು ಓದಿ : Astrology : […]
Mudalagi : ಕಾಲು ಜಾರಿ ಬಾವಿಗೆ ಬಿದ್ದು ಬಾಲಕ ಸಾವು.! Read More »
Crime