5 ಲಕ್ಷ ರೂ. ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಕೆಗೆ ಬಿದ್ದ ಇಂಜಿನಿಯರ್ಸ್.!
ಬೆಂಗಳೂರು : ಇಬ್ಬರು ಇಂಜಿನಿಯರ್ ಗಳು ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ. ಬಿಬಿಎಂಪಿಯ ಇಬ್ಬರು ಇಬ್ಬರು ಇಂಜಿನಿಯರ್‌ಗಳು ರೂ. 5 ಲಕ್ಷ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಮೇ 20 ರ ದ್ವಾದಶ ರಾಶಿಗಳ ಫಲಾಫಲ.! ಹೀಗೆ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದ ಇಬ್ಬರು ಬಿಬಿಎಂಪಿಯ ಇಂಜಿನಿಯರ್‌ಗಳನ್ನು ಮಹದೇವ ಮತ್ತು ಸುರೇಂದ್ರ ಎಂದು ತಿಳಿದು ಬಂದಿದೆ. ಓರ್ವ ಬಿಬಿಎಂಪಿ ಹೆಬ್ಬಾಳ ಉಪ ವಿಭಾಗದ […]
5 ಲಕ್ಷ ರೂ. ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಕೆಗೆ ಬಿದ್ದ ಇಂಜಿನಿಯರ್ಸ್.! Read More »
State news