Video : ನಾಯಿ ಹುಟ್ಟುಹಬ್ಬಕ್ಕೆ ಕೇಕ್ ಕಟ್ ಮಾಡಿ ಸಂಭ್ರಮಿಸಿದ ಅಜ್ಜಿ.
ಡೆಸ್ಕ್ : ಹಿರಿಯ ಅಜ್ಜಿಯೋಬ್ಬಳು ತನ್ನ ಮುದ್ದಿನ ನಾಯಿ (Dog) ಹುಟ್ಟುಹಬ್ಬದಂದು ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದು, ಸದ್ಯ ಸದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜಗತ್ತಿನಲ್ಲಿ ಪ್ರಾಣಿ ಪಕ್ಷಿಗಳನ್ನು ಪ್ರೀತಿಸುವ ಜನರಿಗೇನು ಕಮ್ಮಿ ಇಲ್ಲ ಬಿಡಿ, ಕೆಲವರು ಬೆಕ್ಕಿನ ಮೇಲೆ ಪ್ರೀತಿ ಇದ್ದರೆ, ಇನ್ನು ಕೆಲ ಜನರಿಗೆ ನಾಯಿಯ ಮೇಲೆ ಪ್ರೀತಿ. ಮತ್ತೇ ಕೆಲವರು ಗಿಳಿ, ಪಾರಿವಾಳ, ಮೊಲ ಸೇರಿ ಅನೇಕ ಪ್ರಾಣಿಗಳನ್ನು ಸಾಕಿ ಪ್ರೀತಿಸುತ್ತಾರೆ. ಮತ್ತೇ ಕೆಲವರು ಎಮ್ಮೆ, ಎತ್ತು, ಆಕ್ಕಳು ಮತ್ತು ಕುದುರೆ […]
Video : ನಾಯಿ ಹುಟ್ಟುಹಬ್ಬಕ್ಕೆ ಕೇಕ್ ಕಟ್ ಮಾಡಿ ಸಂಭ್ರಮಿಸಿದ ಅಜ್ಜಿ. Read More »
Viral Video