ಡೆಸ್ಕ್ : ಪ್ರೀತಿ ಎನ್ನುವುದು ಒಬ್ಬ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಯ ಬಗ್ಗೆ ಹೊಂದಿರುವ ಭಾವನೆಗಳು ಮತ್ತು ಭಾವನೆಗಳ ಒಂದು ಗುಂಪಾಗಿದೆ. ಪ್ರೀತಿಯನ್ನು ಇನ್ನೊಬ್ಬ ವ್ಯಕ್ತಿಗೆ ಬಲವಾದ (strong affection) ಪ್ರೀತಿ ಎಂದು ವ್ಯಾಖ್ಯಾನಿಸಬಹುದು.
ಇದು ಅನ್ಯೋನ್ಯತೆ, ಉತ್ಸಾಹ ಮತ್ತು ಬದ್ಧತೆಯೊಂದಿಗೆ ಭಾವನೆಗಳ ಗುಂಪಾಗಿದೆ. ನಿಜವಾದ ಪ್ರೀತಿ ಎಂದರೆ ಕಾಳಜಿ, ನಿಕಟತೆ, ರಕ್ಷಣೆ, ಆಕರ್ಷಣೆ, ವಾತ್ಸಲ್ಯ ಮತ್ತು ನಂಬಿಕೆ (care, closeness, protectiveness, attraction, affection, & trust). ಗ್ರಹದಲ್ಲಿರುವ ಪ್ರತಿಯೊಂದು ಜೀವಿಯೂ ಪ್ರೀತಿಯನ್ನು ಅನುಭವಿಸುತ್ತದೆ.
ಇದನ್ನು ಓದಿ : ಚಲಿಸುವ ರೈಲಿನ ಬಾಗಿಲ ಹೊರಗೆ ತಲೆ ಹಾಕಿ Video ; ಮುಂದೆನಾಯ್ತು ವಿಡಿಯೋ ನೋಡಿ.!
ಇಲ್ಲಿ ಪ್ರತಿಯ ವಿಷಯ ಯಾಕೆ ಬಂತು ಎನ್ನುತ್ತಿರಾ.? ಅಲ್ಲೆ ಇರೋದು ವಿಷಯ. ಈ ಪ್ರೀತಿ ಅನ್ನೋದು ಕೇವಲ ಮನುಷ್ಯರಿಗೆ ಮಾತ್ರ ಸೀಮಿತವಾಗಿಲ್ಲ (Not limited to humans). ಅದು ಪ್ರತಿ ಜೀವಿಗಳಲ್ಲೂ ಇರುತ್ತದೆ. ಈ ಪ್ರೀತಿಯನ್ನು ಮನುಷ್ಯ ಪ್ರಾಣಿಗಳಲ್ಲೂ ಕಾಣಬಹುದೆಂಬುವುದಕ್ಕೆ ಇಲ್ಲಿದೆ ನೋಡಿ ಒಂದು ಜ್ವಲಂತ ಉದಾಹರಣೆ.
ಇಲ್ಲಿ ಮರಿ ಆನೆಯೊಂದು ತನ್ನ ತನ್ನನ್ನು ಸಾಕಿ ಸಲುಹಿದ ಮಾವುತನ್ನು ಬಿಟ್ಟು ಹೋಗದಂತೆ ಹೇಗೆ ಆತನನು ಎಳೆದು ತಂದಿರುವ ಎನ್ನುವ ವಿಡಿಯೋ ವೈರಲ್ (Viral video) ಆಗಿದೆ. ಮರಿ ಆನೆಯನ್ನು ಶಾಂತಗೊಳಿಸಲು ಮಾವುತ ಸಾಕಷ್ಟು ಪ್ರಯತ್ನಿಸುತ್ತಾನೆ.
ಇದನ್ನು ಓದಿ : Astrology : ಡಿಸೆಂಬರ್ 14ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!
ಎಲ್ಲೂ ಹೋಗಬೇಡ ಗೆಳೆಯಾ (Don’t go anywhere, friend.), ನಾವಿಬ್ಬರೂ ಇಲ್ಲಿಯೇ ಇರೋಣ ಎಂದು ಮಾವುತನ ಹಿಂದೆ ಓಡುತ್ತಿರುವ ಮರಿ ಆನೆಯ ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಎಲ್ಲಿ, ಯಾವಾಗ ಯಾರು ಚಿತ್ರೀಕರಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಆದರೆ ವಿಡಿಯೋ ನೋಡಿದ ಮೇಲೆ ನೀವು ಭಾವುಕರಾಗೋದು ಗ್ಯಾರಂಟಿ.
This baby elephant refuses to let the man who raised him leave
byu/super_man100 inBeAmazed
Recent Comments