ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್ ದೇಹದಲ್ಲಿ 15 ಪ್ರೇತಾತ್ಮಗಳಿವೆ ಎಂದ ಜೋತಿಷಿ ಬಂಧನ.!
ಬೆಂಗಳೂರು : ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್ ಓರ್ವರ ದೇಹದಲ್ಲಿ ಹದಿನೈದು ಪ್ರೇತಾತ್ಮಗಳಿವೆ ಎಂದು ಹೆದರಿಸಿ ಶಾಂತಿ ಪೂಜೆ ನೆಪದಲ್ಲಿ ಸುಮಾರು 6 ಲಕ್ಷ ರೂ. ಪಡೆದು ವಂಚಿಸಿದ ಆರೋಪದಡಿ ವ್ಯಕ್ತಿಯೋರ್ವ ಆಡುಗೋಡಿ ಠಾಣೆ ಪೊಲೀಸರ ಅತಿಥಿಯಾಗಿದ್ದಾನೆ. ಹೀಗೆ ಹೆದರಿಸಿ ಶಾಂತಿ ಪೂಜೆ ನೆಪದಲ್ಲಿ ಸುಮಾರು 6 ಲಕ್ಷ ರೂ. ಕೀತ್ತುಕೋಮಡಿದ ವ್ಯಕ್ತಿಯನ್ನು ಕಲಬುರಗಿ ಮೂಲದ ಹೇಮಂತ್ (50) ಎಂದು ಗೊತ್ತಾಗಿದೆ. ಇದನ್ನು ಓದಿ : Video : ನಾಯಿ ಹುಟ್ಟುಹಬ್ಬಕ್ಕೆ ಕೇಕ್ ಕಟ್ ಮಾಡಿ ಸಂಭ್ರಮಿಸಿದ ಅಜ್ಜಿ. ಜಾತಕದಲ್ಲಿ […]
ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್ ದೇಹದಲ್ಲಿ 15 ಪ್ರೇತಾತ್ಮಗಳಿವೆ ಎಂದ ಜೋತಿಷಿ ಬಂಧನ.! Read More »
Belagavi News