Wednesday, March 12, 2025
Google search engine
HomeBelagavi Newsಬೆಳಗಾವಿ-ಮಿರಜ್ Special ರೈಲುಗಳ ಸಂಚಾರ ಭಾಗಶಃ ರದ್ದು.!
spot_img
spot_img
spot_img
spot_img
spot_img

ಬೆಳಗಾವಿ-ಮಿರಜ್ Special ರೈಲುಗಳ ಸಂಚಾರ ಭಾಗಶಃ ರದ್ದು.!

ಬೆಳಗಾವಿ : ನೈಋತ್ಯ ರೈಲ್ವೆಯ ಬೆಳಗಾವಿ-ಮಿರಜ್ ವಿಶೇಷ ರೈಲುಗಳ ಸಂಚಾರ ಭಾಗಶಃ ರದ್ದಾಗಲಿದೆ ಎಂದು ಹುಬ್ಬಳ್ಳಿಯ ನೈಋತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ತಿಳಿಸಿದ್ದಾರೆ.

ಕುಡಚಿ-ಉಗರ್ ಖುರ್ದ್ ನಿಲ್ದಾಣಗಳ ನಡುವೆ ಎಂಜಿನಿಯರಿಂಗ್ ಕಾಮಗಾರಿ ಕೈಗೊಳ್ಳುವ ಹಿನ್ನೆಲ್ಲೆಯಲ್ಲಿ, ಈ ಕೆಳಗಿನ ರೈಲುಗಳ ಸಂಚಾರವನ್ನು ಭಾಗಶಃ ರದ್ದುಗೊಳಿಸಲಾಗುತ್ತಿದೆ.

1. ಫೆಬ್ರವರಿ 8 ರಿಂದ 20, 2025 ರವರೆಗೆ, ಬೆಳಗಾವಿ-ಮಿರಜ್ ಕಾಯ್ದಿರಿಸದ ವಿಶೇಷ (ರೈಲು ಸಂಖ್ಯೆ 07303) ರೈಲು ಕುಡಚಿವರೆಗೂ ಮಾತ್ರ ಸಂಚರಿಸಲಿದೆ.

ಕುಡಚಿ ಮತ್ತು ಮಿರಜ್ ನಿಲ್ದಾಣಗಳ ನಡುವಿನ ಪ್ರಯಾಣ ರದ್ದಾಗಿದ್ದು, ಈ ರೈಲು ಕುಡಚಿ ನಿಲ್ದಾಣದಲ್ಲಿ ಕೊನೆಗೊಳ್ಳುತ್ತದೆ.

2. ಫೆಬ್ರವರಿ 8 ರಿಂದ 20, 2025 ರವರೆಗೆ, ರೈಲು ಸಂಖ್ಯೆ 07304 ಮಿರಜ್-ಬೆಳಗಾವಿ ಕಾಯ್ದಿರಿಸದ ವಿಶೇಷ ರೈಲು ಮಿರಜ್ ನಿಲ್ದಾಣದ ಬದಲು ಕುಡಚಿ ನಿಲ್ದಾಣದಿಂದ ನಿಗದಿತ ಸಮಯಕ್ಕೆ ಹೊರಡಲಿದೆ.

ಕುಡಚಿ ಮತ್ತು ಮಿರಜ್ ನಿಲ್ದಾಣಗಳ ನಡುವಿನ ಪ್ರಯಾಣ ರದ್ದಾಗಿದೆ.

(Partial Cancellation of Belagavi–Miraj Special Trains

In view of engineering works between Kudachi-Ugar Khurd stations, the following trains will be partially cancelled as detailed below:

1. Train No. 07303 Belagavi-Miraj Unreserved Special will be partially cancelled between Kudachi and Miraj stations from 08.02.2025 to 20.02.2025. The train will now terminate at Kudachi station.

2. Train No. 07304 Miraj-Belagavi Special, journey commencing from 08.02.2025 to 20.02.2025, will originate from Kudachi station instead of Miraj at its scheduled departure time from Kudachi. Consequently, the journey between Miraj and Kudachi will be cancelled.

Chief Public Relations Officer
South Western Railway, Hubballi)

RELATED ARTICLES
Most Popular

Recent Comments

- Advertisment -
Google search engine
error: Content is protected !!